ಚುನಾವಣೆ3 hours ago
ಮತದಾನದ ವೇಳೆ ಕಣ್ಣೀರು: ನ್ಯಾಯಕ್ಕಾಗಿ ತಂದೆಯ ಭಾವುಕ ಮನವಿ
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪಾಣಿಹಟಿ ಕ್ಷೇತ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ವೇಳೆ ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಘಟನೆ ನಡೆದಿದೆ. ದೇಶವನ್ನೇ ನಡುಗಿಸಿದ್ದ RG Kar Hospital rape and murder case ಸಂತ್ರಸ್ತೆಯ ತಂದೆ ಶೇಖರ್...