ದೇಶ3 hours ago
West Bengal Election 2026 : ಎಕ್ಸಿಟ್ ಪೋಲ್ ಶಾಕ್: ಪಶ್ಚಿಮ ಬಂಗಾಳ ಫಲಿತಾಂಶದ ಭಯ ಢಾಕಾಗೆ
ಢಾಕಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನ ಮುಗಿದಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ. ಆದರೆ ಮತದಾನ ಮುಗಿದ ತಕ್ಷಣವೇ ವಿವಿಧ ಮಾಧ್ಯಮಗಳು ಪ್ರಕಟಿಸಿದ ಎಕ್ಸಿಟ್ ಪೋಲ್ಗಳು ಇದೀಗ ನೆರೆರಾಷ್ಟ್ರ...