ಆರೋಗ್ಯ2 hours ago
ಪ್ರತಿದಿನ ಈ ತಪ್ಪು ಮಾಡುತ್ತಿದ್ದೀರಾ? ಅದಕ್ಕೇ ನಿಮ್ಮ ರೋಗನಿರೋಧಕ ಶಕ್ತಿ ಕಡಿಮೆಯಾಗಿರಬಹುದು!
ನವದೆಹಲಿ: ಇತ್ತೀಚಿನ ದಿನಗಳಲ್ಲಿ ವೈರಸ್, ಬ್ಯಾಕ್ಟೀರಿಯಾ ಮತ್ತು ವಿವಿಧ ಸೋಂಕುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೋಗನಿರೋಧಕ ಶಕ್ತಿ (Immune System) ಬಲವಾಗಿರುವುದು ಅತ್ಯಂತ ಮುಖ್ಯವಾಗಿದೆ. ಆದರೆ ಒಂದು ದಿನ ಹಣ್ಣು ತಿನ್ನುವುದರಿಂದ ಅಥವಾ ಕೆಲವು ದಿನ ಮಾತ್ರ...