ಬೆಂಗಳೂರು5 months ago
ವಿ.ಲವ್ ನಿರ್ದೇಶನದ ‘ಬಾಸ್’ ಟೀಸರ್ ಶೀಘ್ರದಲ್ಲೇ – ಸಿರಿ ಪ್ರೊಡಕ್ಷನ್ಸ್ನ ಹೊಸ ಪ್ರಯೋಗ!
ಬೆಂಗಳೂರು: ಸಿರಿ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ವಿ.ಲವ್ ನಿರ್ದೇಶನದ ‘ಬಾಸ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಕ್ರೈಮ್ ಥ್ರಿಲ್ಲರ್ ಶೈಲಿಯ ಈ ಚಿತ್ರದಲ್ಲಿ ತನುಷ್ ಶಿವಣ್ಣ ನಾಯಕನಾಗಿ, ಮೋನಿಕಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. “ಸತ್ಯಮೇವ ಜಯತೇ” ಎಂಬ ಅಡಿಬರಹದೊಂದಿಗೆ...