ಆರೋಗ್ಯ2 months ago
ತೂಕ ಇಳಿಕೆಗೆ ಸೋರೆಕಾಯಿ ಯಾಕೆ ಸೂಪರ್ಫುಡ್? ತಜ್ಞರ ಮಾತು ಇಲ್ಲಿದೆ!
ದೇಹದ ತೂಕ ಇಳಿಸಿಕೊಳ್ಳಲು ಅನೇಕರು ದುಬಾರಿ ಔಷಧಿ, ಪೌಷ್ಠಿಕ ಪ್ಯಾಕ್ಗಳು ಅಥವಾ ವಿವಿಧ ಡೈಟ್ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಆದರೆ ಪೋಷಕಾಂಶಗಳಿಂದ ಸಮೃದ್ಧವಾದ ಹಾಗೂ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಸೋರೆಕಾಯಿ (Cucumber) ದೇಹದ ತೂಕ ನಷ್ಟಕ್ಕೆ ಅತ್ಯುತ್ತಮ...