ದೇಶ7 hours ago
Dr B R ಅಂಬೇಡ್ಕರ್ ಆದರ್ಶಗಳೇ ನಮ್ಮ ದಾರಿ: ಶಾಸಕ ಸೋಮಶೇಖರ್
ಬೆಂಗಳೂರು: ಇಂದು S. T. Somashekhar ನೇತೃತ್ವದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿಯ ಶಾಸಕರ ಕಚೇರಿಯಲ್ಲಿ Dr B. R. Ambedkar ಅವರ ಜನ್ಮದಿನಾಚರಣೆಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ...