ಆರೋಗ್ಯ7 months ago
ಕೇರಳದಲ್ಲಿ ‘ಮೆದುಳು ತಿನ್ನುವ ಅಮೀಬಾ’ ಆತಂಕ: 19 ಸಾವು, ಶಿಶುವಿಂದ ವೃದ್ಧರ ತನಕ ಪೀಡಿತರು!
ತಿರುವನಂತಪುರಂ: ಕೊವಿಡ್ ಬಳಿಕ ಹೊಸದೇ ಆದ ಆತಂಕಕ್ಕೆ ಕಾರಣವಾಗಿರುವ ‘ಮೆದುಳು ತಿನ್ನುವ ಅಮೀಬಾ’ ಸೋಂಕು ಈಗ ಕೇರಳ ರಾಜ್ಯದ ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನೆಗ್ಲೇರಿಯಾ ಫೌಲೆರಿ (Naegleria fowleri) ಎಂಬ ಅತಿ ಅಪಾಯಕಾರಿ...