ದೇಶ2 years ago
ಚುನಾವಣಾ ಪ್ರಚಾರದ ವೇಳೆ ಸಂಸದರಿಗೆ ಚಾಕು ಇರಿತ
ತೆಲಂಗಾಣ: ಚುನಾವಣಾ ಪ್ರಚಾರದ ವೇಳೆ ವ್ಯಕ್ತಿಯೊಬ್ಬ ಬಿಆರ್ಎಸ್ ಸಂಸದ ಕೋಠಾ ಪ್ರಭಾಕರ್ ರೆಡ್ಡಿ ಅವರಿಗೆ ಚಾಕುವಿನಿಂದ ಇರಿದ ಘಟನ ತೆಲಂಗಾಣದ ಸಿದ್ದಪೇಟೆಯಲ್ಲಿ ನಡೆದಿದೆ, ದೌಲತಾಬಾದ್ ಮಂಡಲದ ಸೂರಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ, ತೆಲಂಗಾಣ ಚುನಾವಣೆಗೆ...