ದೇಶ5 months ago
ರಸ್ತೆಗೇ ಕಸ ಎಸೆದವರಿಗೆ ತಕ್ಕ ಪಾಠ! ಬಿಎಸ್ಡಬ್ಲ್ಯೂಎಂಎಲ್ನ ಕಠಿಣ ಕ್ರಮ, ಕಸ ಮನೆ ಮುಂದೆ ಸುರಿದು ₹100 ದಂಡ
ಬೆಂಗಳೂರು, ಅಕ್ಟೋಬರ್ 30, 2025: ನಗರದ ಸ್ವಚ್ಛತೆಯತ್ತ ಬದ್ಧವಾಗಿರುವ ಬಿಎಸ್ಡಬ್ಲ್ಯೂಎಂಎಲ್ (Bengaluru Solid Waste Management Limited) ಅಧಿಕಾರಿಗಳು ರಸ್ತೆಗಳಿಗೆ ಕಸ ಎಸೆದವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಬನಶಂಕರಿ ಸೆಕೆಂಡ್ ಸ್ಟೇಜ್ನ ದತ್ತಾತ್ರೇಯ ದೇವಸ್ಥಾನ ರಸ್ತೆಯಲ್ಲಿ...