ಬೆಂಗಳೂರು7 months ago
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ವೇಗ: ರೈತರಿಗೆ 3 ಪಟ್ಟು ಪರಿಹಾರ ಘೋಷಿಸಿದ DCM ಡಿಕೆ ಶಿವಕುಮಾರ್!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಮಹತ್ವಾಕಾಂಕ್ಷಿ “ಬ್ಯೂಸಿನೆಸ್ ಕಾರಿಡಾರ್” (Business Corridor) ಯೋಜನೆಗೆ ರಾಜ್ಯ ಸರ್ಕಾರ ಹೊಸ ಉತ್ಸಾಹ ನೀಡಿದೆ. ಈ ಯೋಜನೆಗೆ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಸರ್ಕಾರವು ಮೂರು ಪಟ್ಟು ಹೆಚ್ಚು ಪರಿಹಾರ ನೀಡಲು...