ಬೆಂಗಳೂರು2 years ago
ರೈಡ್ ಕ್ಯಾನ್ಸಲ್ ಮಾಡಿದ ಮಹಿಳೆಯ ವಾಟ್ಸ್ಆ್ಯಪ್ಗೆ ನಗ್ನ ಚಿತ್ರ ಕಳಿಸಿದ ಕ್ಯಾಬ್ ಚಾಲಕ
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಕ್ಯಾಬ್ ಚಾಲಕನೊಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಮಹಿಳೆಯೊಬ್ಬರು ಕ್ಯಾಬ್ ಬುಕ್ ಮಾಡಿ, ರೈಡ್ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಸಿಟ್ಟಾದ ಆ ಕ್ಯಾಬ್ ಚಾಲಕ ಮಹಿಳೆಯ ವಾಟ್ಸ್ಆ್ಯಪ್ ನಂಬರ್ಗೆ ನಗ್ನ ಚಿತ್ರಗಳು, ವಿಡಿಯೊ...