ಕ್ರೀಡೆ3 hours ago
South Africa ಫುಟ್ಬಾಲ್ಗೆ ಆಘಾತ; ಜೇಡನ್ ಆಡಮ್ಸ್ ಅಕಾಲಿಕ ನಿಧನ
ಕೇಪ್ ಟೌನ್: South Africa ಯುವ ಫುಟ್ಬಾಲ್ ತಾರೆ ಜೇಡನ್ ಆಡಮ್ಸ್ (Jayden Adams) ಅವರು 25ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಕ್ರೀಡಾ ಲೋಕವನ್ನು ಬೆಚ್ಚಿಬೀಳಿಸಿದೆ. ಇತ್ತೀಚೆಗಷ್ಟೇ FIFA World Cup 2026 ಟೂರ್ನಿಯಲ್ಲಿ...