ದೇಶ3 months ago
ಫೆ.26ರಿಂದ ಭಾರತ ಪ್ರವಾಸ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಮೋದಿ ಭೇಟಿ
ನವದೆಹಲಿ: Canada ಪ್ರಧಾನಿ Mark Carney ಅವರು ಫೆಬ್ರವರಿ 26ರಿಂದ ಮಾರ್ಚ್ 7ರವರೆಗೆ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಅವರು ಮೊದಲು ಮುಂಬೈಗೆ ಆಗಮಿಸಿ, ಬಳಿಕ ನವದೆಹಲಿಗೆ ಭೇಟಿ ನೀಡಲಿದ್ದಾರೆ....