ಬೆಂಗಳೂರು14 hours ago
ಉತ್ತಮ ಸೇವೆಗೆ ಕ್ಯಾನರಾ ಬ್ಯಾಂಕ್ ಹೆಜ್ಜೆ: ಶಾಖೆ ಸ್ಥಳಾಂತರ ಘೋಷಣೆ
ಬೆಂಗಳೂರು: ನಗರದ ಚಿಕ್ಕಪೇಟೆ ಪ್ರದೇಶದಲ್ಲಿರುವ ಕ್ಯಾನರಾ ಬ್ಯಾಂಕ್ ಶಾಖೆಯು ಶೀಘ್ರದಲ್ಲೇ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಪ್ರಸ್ತುತ ಪತ್ತಿ ಮ್ಯಾನ್ಷನ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖೆಯನ್ನು ಗ್ರಾಹಕರಿಗೆ ಇನ್ನಷ್ಟು ಸುಲಭ ಹಾಗೂ ಗುಣಮಟ್ಟದ ಸೇವೆ ಒದಗಿಸುವ ಉದ್ದೇಶದಿಂದ ಹೊಸ...