ದೇಶ11 months ago
ವಿಷದಿಂದ ತುಂಬುತ್ತಿದೆ ಭೂಮಿ- ಭಯಾನಕ ದೃಶ್ಯ ಹಂಚಿಕೊಂಡ ನಾಸಾ..!
ನವದೆಹಲಿ: ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಂಗಾಲದ ಡೈಆಕ್ಸೈಡ್ನ ಚಲನೆಯನ್ನು ದೃಶ್ಯೀಕರಿಸುವ ಹೈ ರೆಸಲ್ಯೂಶನ್ ಮಾದರಿಯನ್ನು ನಾಸಾ ಬಿಡುಗಡೆ ಮಾಡಿದೆ, ಈ ನಕ್ಷೆಯನ್ನು ರಚಿಸಲು ನಾಸಾ ಜನವರಿಯಿಂದ ಮಾರ್ಚ್ 2020 ರವರೆಗಿನ ಡೇಟಾವನ್ನು ಸಂಗ್ರಹಿಸಿದೆ,ಈ ಹೆಚ್ಚಿನ ರೆಸಲ್ಯೂಶನ್...