ದೇಶ3 weeks ago
ಕಚೇರಿಗೆ ಹೋಗೋದು ಬೇಡ! ಸರ್ಕಾರದಿಂದ ಸ್ಮಾರ್ಟ್ ಸೇವೆಗಳ ಘೋಷಣೆ
ಬೆಂಗಳೂರು: ನಾಡ ಕಚೇರಿ ಮತ್ತು ತಹಶೀಲ್ದಾರ್ ಕಚೇರಿ ಸೇವೆಗಳನ್ನು ಜನರಿಗೆ ಇನ್ನಷ್ಟು ಸುಲಭವಾಗಿ ಹಾಗೂ ತ್ವರಿತವಾಗಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದೆ ಎಂದು ಸಚಿವ Krishna Byre Gowda ತಿಳಿಸಿದ್ದಾರೆ....