ದೇಶ7 months ago
ರಾಜಸ್ಥಾನದಲ್ಲಿ ಬಸ್ ಬೆಂಕಿ ದುರಂತ — ಮಹಿಳೆಯರು, ಮಕ್ಕಳು ಸೇರಿ 20 ಮಂದಿ ದುರ್ಮರಣ
ಜೈಪುರ: ರಾಜಸ್ಥಾನದ ಜೈಸಲ್ಮೇರ್ನಲ್ಲಿ ಸಂಭವಿಸಿದ ಭೀಕರ ಬಸ್ ಬೆಂಕಿ ದುರಂತದಲ್ಲಿ 20 ಮಂದಿ ಜೀವ ಕಳೆದುಕೊಂಡಿದ್ದಾರೆ. ಜೈಸಲ್ಮೇರ್ನಿಂದ ಜೋಧ್ಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ನ ಹಿಂಭಾಗದಿಂದ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಪೂರ್ಣ ಬಸ್ ಸುಟ್ಟುಹೋಯಿತು. 16...