ಕ್ರೀಡೆ2 years ago
ಲಂಡನ್: ಟಿ-20 ವಿಶ್ವಕಪ್ನಲ್ಲಿ ಭಾರತ ತಂಡ ರೋಚಕ ಜಯ ಗಳಿಸಿದೆ ಬೆನ್ನೆಲ್ಲೇ ದೇಶ ವಿದೇಶಗಳಲ್ಲಿ ಭಾರಿ ಸಂಭ್ರಮಾಚರಣೆ.
ಲಂಡನ್ನ ಕ್ವೀನ್ಸ್ ಬರಿ ಎಂಬಲ್ಲಿ ಸಂಭ್ರಮಾಚಾರಣೆ ವೇಳೆ ಅವಘಡ ನಡೆದಿದ್ದು, ಕಂಬದ ಮೇಲೆ ಭಾರತದ ಧ್ವಜ ಕಟ್ಟಲು ಹೋಗಿದ್ದ ವ್ಯಕ್ತಿ ಜಾರಿ ಬಿದ್ದಿದ್ದಾನೆ.ಕ್ವೀನ್ಸ್ ಬರಿ ಎಂಬಲ್ಲಿ ಭಾರತೀಯರು ಸೇರಿ ಸಂಭ್ರಮಕ್ಕೆ ಮುಂದಾಗಿದ್ದಾರೆ, ಈ ವೇಳೆ ಅಲ್ಲೇ...