ದೇಶ1 month ago
ನಿರುದ್ಯೋಗದ ಬಗ್ಗೆ ಮೊದಲು ಮೋದಿಗೆ ಪ್ರಶ್ನಿಸಿ: ಬಿಜೆಪಿ ನಾಯಕರಿಗೆ ಬಿ.ಕೆ. ಹರಿಪ್ರಸಾದ್ ಸವಾಲು
ನವದೆಹಲಿ ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ಬಿಜೆಪಿಯ ಕೆಲವು ನಾಯಕರು ಆರೋಪಿಸುವುದು ಹಾಸ್ಯಾಸ್ಪದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕಿಡಿಕಾರಿದ್ದಾರೆ. ನರೇಂದ್ರ ಮೋದಿ ಅವರು 2014ರಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ...