ಅಪರಾಧ5 months ago
ಚೈಬಾಸಾದ ಸರ್ಕಾರಿ ಆಸ್ಪತ್ರೆ: ಐವರು ಮಕ್ಕಳಿಗೆ ರಕ್ತ ಲೋಪದಿಂದ ಎಚ್ಐವಿ ಸೋಂಕು
ಜಾರ್ಖಂಡ್: ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಚೈಬಾಸಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಗಂಭೀರ ವೈದ್ಯಕೀಯ ಲೋಪದಿಂದ ಐವರು ಮಕ್ಕಳಿಗೆ ಎಚ್ಐವಿ ಸೋಂಕು ತಗುಲಿರುವ ಘಟನೆ ಬಹಿರಂಗವಾಗಿದೆ. ಥಲಸ್ಸೆಮಿಯಾ ರೋಗದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕ ಸಹಿತ ಐವರು...