ದೇಶ2 days ago
Char Dham Yatra ಶುರು: ಭಕ್ತರಿಂದ ಭರ್ಜರಿ ಸ್ವಾಗತ
ಡೆಹ್ರಾಡೂನ್: ಆರು ತಿಂಗಳ ಚಳಿಗಾಲದ ವಿರಾಮದ ಬಳಿಕ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ Char Dham Yatra ಆರಂಭಗೊಂಡಿದೆ. ಉತ್ತರಾಖಂಡದ Gangotri Temple ಮತ್ತು Yamunotri Temple ದ್ವಾರಗಳು ಭಾನುವಾರ ವೇದ ಮಂತ್ರಗಳೊಂದಿಗೆ ತೆರೆಯಲ್ಪಟ್ಟವು. ಗಂಗೋತ್ರಿ...