ದೇಶ3 months ago
ಚಾಮರಾಜನಗರದಲ್ಲಿ ಸಾಕಾನೆ ದಿಕ್ಕಾಪಾಲು: ಪಟ್ಟಣಕ್ಕೆ ನುಗ್ಗಿದ ಪಾರ್ಥ ಸಾರಥಿ!
ಚಾಮರಾಜನಗರ: ಹುಲಿ ಸೆರೆ ಕೂಂಬಿಂಗ್ ಕಾರ್ಯಾಚರಣೆಗೆ ತೆರಳಿದ್ದ ಸಾಕಾನೆ ಪಾರ್ಥ ಸಾರಥಿ ಅಕಸ್ಮಾತ್ ಜೇನುಕಚ್ಚಿನಿಂದ ತತ್ತರಿಸಿ, ದಿಕ್ಕಾಪಾಲಾಗಿ ಓಡಿ ಗುಂಡ್ಲುಪೇಟೆ ಪಟ್ಟಣದೊಳಗೆ ನುಗ್ಗಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.ಕಲ್ಲಹಳ್ಳಿ ಗ್ರಾಮದ ಬಳಿ ಹುಲಿ ಸೆರೆ ಕಾರ್ಯಾಚರಣೆ...