ಕ್ರೀಡೆ4 months ago
T20 WORLD CUP ಪಂದ್ಯದಲ್ಲಿ ‘ವಿಜಿಲ್ ಪೋಡು’ಗೆ ಬ್ರೇಕ್?: ಚೆಪಾಕ್ನಲ್ಲಿ ಅಭಿಮಾನಿಗಳಿಗೆ ಪೊಲೀಸರ ಎಚ್ಚರಿಕೆ
ತಮಿಳುನಾಡು: ಇಂದು (ಫೆ.08) ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್–ಆಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ವೀಕ್ಷಿಸಲು ಆಗಮಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ಪೊಲೀಸರ ಎಚ್ಚರಿಕೆ ಭಾರೀ ಅಸಮಾಧಾನ ಮೂಡಿಸಿದೆ. ಕಾರಣ, ಸ್ಟೇಡಿಯಂನೊಳಗೆ ವಿಜಿಲ್ (Whistle...