ದೇಶ1 month ago
ಉಡುಪಿಯಲ್ಲಿ ಜನಪದ ಹೋಳಿ ಸಂಭ್ರಮ: ಬಣ್ಣವಿಲ್ಲದ ಕಲರ್ಫುಲ್ ಹಬ್ಬಕ್ಕೆ ಸಾವಿರಾರು ಮಂದಿ ಸಾಕ್ಷಿ
ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಹೋಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುವ ಪರಂಪರೆ ಇಂದಿಗೂ ಜೀವಂತವಾಗಿದೆ. ಮರಾಠಿ ಹಾಗೂ ಕುಡ್ಬಿ ಜನಾಂಗದವರು ಆಚರಿಸುವ ಜನಪದ ಹೋಳಿ, ಜನಪದ ಸಂಸ್ಕೃತಿಯ ಪ್ರತೀಕವಾಗಿ ಗುರುತಿಸಿಕೊಂಡಿದೆ. ಬಣ್ಣಗಳನ್ನು ಎರಚದೇ ಇದ್ದರೂ ವರ್ಣಮಯ ವೇಷಭೂಷಣಗಳೊಂದಿಗೆ...