ದೇಶ2 months ago
ಯುದ್ಧದ ಪರಿಣಾಮ: ಚಿಯಾ ಬೆಳೆಗಾರರಿಗೆ ಭಾರೀ ಹೊಡೆತ
ಬೀದರ್, ಮಾರ್ಚ್ 29: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಬೀದರ್ ಜಿಲ್ಲೆಯ ಚಿಯಾ (Chia) ಬೆಳೆಗಾರರಿಗೆ ಭಾರೀ ಹೊಡೆತ ನೀಡಿದೆ. ರಫ್ತು ವ್ಯವಹಾರದಲ್ಲಿ ಅಡಚಣೆ ಉಂಟಾದ ಹಿನ್ನೆಲೆ ಚಿಯಾ ಬೀಜದ ದರ ಅರ್ಧಕ್ಕಿಂತ ಹೆಚ್ಚು ಕುಸಿತ...