ದೇಶ6 months ago
Breaking ಆಪರೇಷನ್ ಸಿಂಧೂರ್: ಐದು ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಐಎಎಫ್ ಮಿಸ್ 400 ಮಿಸೈಲ್ಗಳಿಂದ ನಾಶಮಾಡಿದ ಭಾರತದ ವಾಯುಸೇನೆ
ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತವು ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವ ಅಧಿಕೃತ ಮಾಹಿತಿ ಇದೀಗ ವಾಯುಸೇನೆಯ ಮುಖ್ಯಸ್ಧರು ನೀಡಿದ್ದು, ಐದು ಪಾಕಿಸ್ತಾನಿ ಫೈಟರ್ ಜೆಟ್ಗಳನ್ನು ಐಎಎಫ್ ಮಿಸ್ 400 ಮಿಸೈಲ್ ಬಳಸಿ ನಾಶಮಾಡಲಾಗಿದೆ ಎಂದು...