ದೇಶ3 hours ago
ಚಿಕ್ಕಬಳ್ಳಾಪುರ ಗಲಭೆಗೆ ಶಾಸಕನೇ ಕಾರಣ? ಎ-1 ಆರೋಪಿಯಾಗಿಸಲು ಪೊಲೀಸರಿಗೆ ಒತ್ತಾಯ
ಚಿಕ್ಕಬಳ್ಳಾಪುರ: ನಗರದ ಕನ್ನಡ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಸಂಭವಿಸಿದ ಗಲಭೆಗೆ ಶಾಸಕ ಪ್ರದೀಪ್ ಈಶ್ವರ್ ನೇರ ಕಾರಣ ಎಂದು ಆರೋಪಿಸಿರುವ ಎನ್ಡಿಎ (ಬಿಜೆಪಿ-ಜೆಡಿಎಸ್) ಮೈತ್ರಿಕೂಟದ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ...