ಅಪರಾಧ3 weeks ago
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಒಳಕಲಹ: ಹಲ್ಲೆ ಆರೋಪ, ಪ್ರಧಾನಿ ಮೋದಿ ಅವರಿಗೆ ದೂರು
ಚಿಕ್ಕಮಗಳೂರು: ಸ್ವಪಕ್ಷದ ಮುಖಂಡನ ವಿರುದ್ಧ ಹಲ್ಲೆ ಆರೋಪ ಹೊರಿಸಿರುವ ಕಾಂಗ್ರೆಸ್ ನಾಯಕಿಯೊಬ್ಬರು ನ್ಯಾಯಕ್ಕಾಗಿ ಪ್ರಧಾನಮಂತ್ರಿ Narendra Modi ಅವರ ಕಚೇರಿಗೆ ಮೊರೆ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ನಗರದ ಕಾಂಗ್ರೆಸ್ ನಾಯಕಿ ಚೇತನಾ ಅವರು,...