ಅಪರಾಧ1 month ago
Breaking News : ಸಿದ್ಧರಾಮೇಶ್ವರ ಮಠದ ಮಠಾಧಿಪತಿಗಳ ಮೇಲೆ ಹಲ್ಲೆ: ಆರೋಪಿ ಸಿದ್ಧರಾಮಯ್ಯ ಬಂಧನ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯಲ್ಲಿರುವ ಸಿದ್ಧರಾಮೇಶ್ವರ ಮಹಾಸಂಸ್ಥಾನ ಮಠದ ಮಠಾಧಿಪತಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಸಿದ್ಧರಾಮಯ್ಯ ಎಂದು ಗುರುತಿಸಲಾಗಿದೆ. ಫೆಬ್ರವರಿ 11ರ ಬೆಳಗ್ಗೆ ಮಠಾಧಿಪತಿಗಳ ಮೇಲೆ...