ಅಪರಾಧ6 months ago
ಹವಾಮಾನ ಬದಲಾವಣೆಯಿಂದ ಡೆಂಗ್ಯೂ-ಚಿಕೂನ್ಗುನ್ಯಾ ಪ್ರಕರಣಗಳ ಸ್ಫೋಟ
ಭಟಿಂಡಾ (ಪಂಜಾಬ್): ಹವಾಮಾನ ಬದಲಾವಣೆಯ ಪರಿಣಾಮವಾಗಿ ಪಂಜಾಬ್ನಲ್ಲಿ ಡೆಂಗ್ಯೂ ಮತ್ತು ಚಿಕೂನ್ಗುನ್ಯಾ ರೋಗಗಳು ಆತಂಕಕಾರಿ ಮಟ್ಟಕ್ಕೆ ಏರಿಕೆ ಕಂಡಿವೆ. ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೋಗಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ....