ದೇಶ3 months ago
Shoulder Surgery ಬಳಿಕ ಚೇತರಿಕೆಯಲ್ಲಿ ಚಿರಂಜೀವಿ: ಅಭಿಮಾನಿಗಳಿಗೆ ಹೆಲ್ತ್ ಅಪ್ಡೇಟ್
ಹೈದರಾಬಾದ್ (ತೆಲಂಗಾಣ): ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ನಟ Chiranjeevi ತಮ್ಮ ಆರೋಗ್ಯದ ಬಗ್ಗೆ ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಎಡಗೈಗೆ ಆರ್ಮ್ ಸ್ಲಿಂಗ್ ಧರಿಸಿ ಕಾಣಿಸಿಕೊಂಡ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು....