ಅಪರಾಧ2 years ago
ಮೆಟ್ರೋ, ಡಿಆರ್ಡಿಒ ಬ್ಲಾಸ್ಟ್ ಮಾಡ್ತೀನಿ ಅಂದಿದ್ದ ಯುವಕನ ಮತ್ತೊಂದು ವೀಡಿಯೋ ರಿಲೀಸ್
ಚಿತ್ರದುರ್ಗ: ಕೆಲ ದಿನಗಳ ಹಿಂದೆಯಷ್ಟೇ ಎಲೆಕ್ಟ್ರಿಕಲ್ ವೈರಿಂಗ್ (Electrical wiring) ಮೂಲಕ ಮೆಟ್ರೋ, ಡಿಆರ್ಡಿಓ, ಐಐಎಸ್ಸಿ ಬ್ಲಾಸ್ಟ್ ಮಾಡುತ್ತೇನೆಂದು ವೀಡಿಯೋ ಹರಿಬಿಟ್ಟಿದ್ದ ಚಳ್ಳಕೆರೆ ಯುವಕನ ಮತ್ತೊಂದು ವೀಡಿಯೋ ಬಿಡುಗಡೆಯಾಗಿದೆ. ಅಜ್ಞಾತ ಸ್ಥಳದಿಂದ ಬಿಡುಗಡೆ ಮಾಡಲಾದ ವೀಡಿಯೋದಲ್ಲಿ (Namma...