ದೇಶ4 weeks ago
ಭಾರತಕ್ಕೆ ರಷ್ಯಾ ತೈಲ ಖರೀದಿಸಲು ಅಮೆರಿಕ ಮನವಿ: ಕಾರಣ ಬಹಿರಂಗಪಡಿಸಿದ ಇಂಧನ ಸಚಿವ ಕ್ರಿಸ್ ರೈಟ್
ವಾಷಿಂಗ್ಟನ್, ಮಾರ್ಚ್ 7: ಜಾಗತಿಕ ತೈಲ ಮಾರುಕಟ್ಟೆಯ ಮೇಲಿನ ಒತ್ತಡ ಕಡಿಮೆ ಮಾಡಲು ಭಾರತವು ರಷ್ಯಾದ ಕಚ್ಚಾ ತೈಲ ಖರೀದಿಸುವಂತೆ ಮನವಿ ಮಾಡಲಾಗಿದೆ ಎಂದು ಅಮೆರಿಕದ ಇಂಧನ ಸಚಿವ Chris Wright ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ...