ದೇಶ4 hours ago
CJP ಮತ್ತೆ ರಾಷ್ಟ್ರವ್ಯಾಪಿ ಹೋರಾಟದ ಎಚ್ಚರಿಕೆ; ಮಧ್ಯರಾತ್ರಿ ಸರ್ಕಾರದೊಂದಿಗೆ ಮಹತ್ವದ ಸಭೆಯಲ್ಲಿ ಏನಾಯಿತು?
ನವದೆಹಲಿ: ಆಂದೋಲನ ನಿರತರ ವಿರುದ್ಧದ ಪೊಲೀಸ್ ಕ್ರಮಗಳ ಕುರಿತು ಸರ್ಕಾರವು ಹಿಂದಿನ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತೊಮ್ಮೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ...