ದೇಶ2 hours ago
NEET ಪ್ರತಿಭಟನೆಗೆ ಕೇಂದ್ರದಿಂದ ಅಚ್ಚರಿಯ ಆಹ್ವಾನ! ‘ನಡ್ಡಾ ನಿವಾಸಕ್ಕೆ ಬನ್ನಿ’ ಎಂದ ಸಚಿವ ಜಿತೇಂದ್ರ ಸಿಂಗ್
ನವದೆಹಲಿ: ನೀಟ್ (NEET) ಪರೀಕ್ಷೆ ಅಕ್ರಮ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ನಡುವೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರತಿಭಟನಾನಿರತ ‘ಕಾಕ್ರೋಚ್ ಜನತಾ ಪಾರ್ಟಿ (CJP)’ ಸದಸ್ಯರೊಂದಿಗೆ ಯಾವುದೇ ಸಮಯದಲ್ಲಿ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ...