ರಾಜ್ಯ3 hours ago
Karnataka ದಲ್ಲಿ 579 ಮದ್ಯದ ಲೈಸೆನ್ಸ್ಗಳಿಗೆ ಇ-ಹರಾಜು! ಜುಲೈ 24ರಿಂದ ಬಿಡ್ಡಿಂಗ್, ಬೆಂಗಳೂರುಗೆ ಅತಿ ಹೆಚ್ಚು ಸನ್ನದು
ಬೆಂಗಳೂರು: Karnataka ವು 2026-27ರಿಂದ 2030-31ರವರೆಗಿನ ಐದು ವರ್ಷಗಳ ಅವಧಿಗೆ ರಾಜ್ಯದಾದ್ಯಂತ 579 ಮದ್ಯದ ಸನ್ನದುಗಳನ್ನು (Liquor Licenses) ಇ-ಹರಾಜು (e-Auction) ಮೂಲಕ ಹಂಚಿಕೆ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಬಿಡ್ದಾರರ ನೋಂದಣಿ ಪ್ರಕ್ರಿಯೆ ಈಗಾಗಲೇ...