ದೇಶ4 months ago
ಪ್ರಧಾನ ಮಂತ್ರಿ ಮೋದಿ ಖರೀದಿಸಿದ ಮಣ್ಣಿನ ಹಣತೆಗಳು ಈಗ ರಾಜ್ಯಾದ್ಯಾಂತ ಪ್ರಸಿದ್ಧ
ಶಿವಮೊಗ್ಗ: ದೀಪಾವಳಿಯ ಹಬ್ಬದ ವೇಳೆ ಮನೆಗಳ ಒಳಹೊರಗೆ ದೀಪ ತೋರಣ ಮತ್ತು ಮಣ್ಣಿನ ಹಣತೆಗಳಿಂದ ಮನೆಗಳನ್ನು ಅಲಂಕರಿಸಲಾಗುತ್ತದೆ. ಆದರೆ ಕಾಲ ಬದಲಾದಂತೆ ಜನರ ಅಭಿರುಚಿ ಸಹ ಬದಲಾಗಿದೆ. ಈ ಸಂದರ್ಭ, ಹಾರನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಶಿವರಾಜ್...