ಬೆಂಗಳೂರು3 hours ago
Silicon City ಯಲ್ಲಿ ಹೊಸ ಆರೋಗ್ಯ ಸಂಕಷ್ಟ! ರಾತ್ರಿಯ ಬಿಸಿಯಿಂದ ನಿದ್ರೆ ಕಳೆದುಕೊಳ್ಳುತ್ತಿದ್ದಾರೆ ಜನ
ಬೆಂಗಳೂರು:Silicon City ಬೆಂಗಳೂರಿನಲ್ಲಿ (Bengaluru) ಹವಾಮಾನ ವೈಪರೀತ್ಯದ (Climate Change) ಪರಿಣಾಮ ಪರಿಸರದ ಮೇಲಷ್ಟೇ ಅಲ್ಲ, ಜನರ ಆರೋಗ್ಯ ಮತ್ತು ನಿದ್ರೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ರಾತ್ರಿಯ ವೇಳೆಯೂ ಉಷ್ಣಾಂಶ...