ದೇಶ5 months ago
Cloudflare Outage: X, Spotify, ChatGPT ಸೇರಿ ಅನೇಕ ಸೈಟ್ಗಳು ಕುಸಿತ
Cloudflare Outage:ಪ್ರಪಂಚದಾದ್ಯಂತ ಲಕ್ಷಾಂತರ ಬಳಕೆದಾರರು ಇಂದು ದೊಡ್ಡ ಮಟ್ಟದ ಇಂಟರ್ನೆಟ್ ವ್ಯತ್ಯಯವನ್ನು ಅನುಭವಿಸಿದ್ದಾರೆ. X (ಟ್ವಿಟ್ಟರ್), ChatGPT, Spotify, Canva, PayPal ಸೇರಿದಂತೆ ಹಲವು ಪ್ರಮುಖ ವೆಬ್ಸೈಟ್ಗಳು ಮತ್ತು ಅಪ್ಲಿಕೇಶನ್ಗಳು ಇದ್ದಕ್ಕಿದ್ದಂತೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ. ಇದರ...