ದೇಶ6 months ago
ಕರಾವಳಿಯಲ್ಲಿ ಕ್ರಿಸ್ಮಸ್–ಹೊಸ ವರ್ಷ ಸಂಭ್ರಮಕ್ಕೆ ಪ್ರವಾಸಿಗರ ರಷ್; ನವೆಂಬರ್ನಲ್ಲೇ ಹೋಟೆಲ್ಗಳು ಫುಲ್ ಬುಕ್
ಕುಂದಾಪುರ: ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕರಾವಳಿ ಪ್ರವಾಸಿ ಋತು ಈ ಬಾರಿ ಹೆಚ್ಛಿನ ವೇಗದಲ್ಲಿ ಆರಂಭಗೊಂಡಿದ್ದು, ನವೆಂಬರ್ನಲ್ಲೇ ಹೋಟೆಲ್ಗಳು, ರೆಸಾರ್ಟ್ಗಳು, ಹೋಂಸ್ಟೇಗಳು ಮತ್ತು ಸರ್ವಿಸ್ ಅಪಾರ್ಟ್ಮೆಂಟ್ಗಳು ಭರ್ತಿಯಾಗಿವೆ. ಸಾಮಾನ್ಯವಾಗಿ ಡಿಸೆಂಬರ್ ಮೊದಲ ವಾರದಿಂದ...