ದೇಶ4 weeks ago
LPG Cylinder ದರ ಏರಿಕೆ: ಗೃಹ ಬಳಕೆಯ ಸಿಲಿಂಡರ್ ₹60 ಹೆಚ್ಚಳ, ವಾಣಿಜ್ಯ ಸಿಲಿಂಡರ್ ₹115 ಏರಿಕೆ
ನವದೆಹಲಿ: ದೇಶದಲ್ಲಿ ಗೃಹ ಬಳಕೆಯ 14.2 ಕೆಜಿ LPG Cylinder ದರದಲ್ಲಿ ₹60 ಹೆಚ್ಚಳ ಮಾಡಲಾಗಿದೆ. ಅದೇ ವೇಳೆ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರ ₹115 ಏರಿಕೆಯಾಗಿದೆ. ಪರಿಷ್ಕೃತ ದರ ಶನಿವಾರದಿಂದಲೇ ಜಾರಿಗೆ...