ಕ್ರೀಡೆ19 hours ago
Commonwealth Games ದಲ್ಲಿ ಭಾರತದ ಮೊದಲ ಪದಕ; ಕಂಚು ಗೆದ್ದು ಮಿಂಚಿದ ಝುಂಡು ಕುಮಾರ್
ಗ್ಲ್ಯಾಸ್ಗೋ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games) ಭಾರತ (India) ತನ್ನ ಪದಕದ ಖಾತೆಯನ್ನು ಯಶಸ್ವಿಯಾಗಿ ತೆರೆದಿದೆ. ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ (Para Powerlifting) ಭಾರತದ ಝುಂಡು ಕುಮಾರ್ (Jhundu Kumar) ಕಂಚಿನ ಪದಕ...