ದೇಶ5 hours ago
ನಸೀರ್ ತೆರವು, ಜಮೀರ್ ಆತಂಕ: ಹೈಕಮಾಂಡ್ ಕಠಿಣ ನಿಲುವು
ಬೆಂಗಳೂರು: ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಷಡ್ಯಂತ್ರ ರೂಪಿಸಲಾಗಿದೆ ಎಂಬ ಆಡಿಯೋ ದಾಖಲೆ ಪಕ್ಷದ ಹೈಕಮಾಂಡ್ಗೆ ತಲುಪಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಪ್ರಕರಣದಲ್ಲಿ Naseer Ahmed ಈಗಾಗಲೇ ಸಿಎಂ ರಾಜಕೀಯ ಕಾರ್ಯದರ್ಶಿ...