ಚುನಾವಣೆ5 days ago
Davanger By Election 2026 : ಮುಸ್ಲಿಂ ಅಸಮಾಧಾನ – ಕಾಂಗ್ರೆಸ್ ನಾಯಕರ ‘ಮನೆ ಮನೆ’ ಸಮಾಧಾನ ಯತ್ನ
ದಾವಣಗೆರೆ, ಏಪ್ರಿಲ್ 01: ದಾವಣಗೆರೆ ದಕ್ಷಿಣ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ಕಾವೇರಿಸುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಅಸಮಾಧಾನ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅಸಮಾಧಾನ ಉಲ್ಬಣಗೊಂಡಿದ್ದು, ಪಕ್ಷದ...