ಬೆಂಗಳೂರು2 years ago
ಬಾರ್ ಲೈಸೆನ್ಸ್ ಗೆ ಹಣದ ಬೇಡಿಕೆ- ಲೋಕಾಗೆ ದೂರು ನೀಡಿದ ಕೈ ಕಾರ್ಯಕರ್ತ
ಮಂಡ್ಯದಲ್ಲಿ ಅಬಕಾರಿ ಅಧಿಕಾರಿಗಳ ಲಂಚ ಆರೋಪ ಮತ್ತೆ ಮುಂದಾಗಿದ್ದು, ಬಾರ್ ಲೈಸನ್ಸ್ ಪಡೆಯಲು ಲಕ್ಷಾಂತರ ರೂಪಾಯಿ ಲಂಚ ಬೇಡಿಕೆ ಇಟ್ಟಿರುವ ಬಗ್ಗೆ ಲೋಕಾ ಅಧಿಕಾರಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ದೂರು ಸಲ್ಲಿಸಿದ್ದಾರೆ,ಕಾಂಗ್ರೆಸ್ ಕಾರ್ಯಕರ್ತ ಪುನೀತ್ ಎಂಬುವವರು ಮದ್ದೂರು...