ದೇಶ3 weeks ago
ಬೆಂಗಳೂರು ಕೆಫೆಯಲ್ಲಿ ‘ಗ್ಯಾಸ್ ಕ್ರೈಸಿಸ್ ಚಾರ್ಜ್’ ವಿವಾದ: ಎರಡು ಮಿಂಟ್ ಲೆಮನೇಡ್ಗೆ ₹374 ಬಿಲ್ ವೈರಲ್
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಅಡುಗೆ ಅನಿಲದ ಕೊರತೆ ಉಂಟಾಗಿದೆ ಎಂಬ ವರದಿಗಳ ನಡುವೆ, ಬೆಂಗಳೂರಿನ ಒಂದು ಕೆಫೆಯಲ್ಲಿ ಮಿಂಟ್ ಲೆಮನೇಡ್ಗೆ ವಿಧಿಸಿದ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹೋಟೆಲ್...