ದೇಶ3 months ago
ಸಾಮಾಜಿಕ ಮಾಧ್ಯಮಗಳು ಕಂಟೆಂಟ್ ಕ್ರಿಯೇಟರ್ಸ್ಗೆ ನ್ಯಾಯಯುತ ಆದಾಯ ಹಂಚಬೇಕು: ಅಶ್ವಿನಿ ವೈಷ್ಣವ್
ನವದೆಹಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಕೇವಲ ಲಾಭ ಗಳಿಸುವ ಯಂತ್ರಗಳಾಗದೆ, ಕಂಟೆಂಟ್ ಸೃಷ್ಟಿಸುವವರಿಗೆ ನ್ಯಾಯಯುತ ಆದಾಯದ ಪಾಲು ನೀಡಬೇಕೆಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್...