ದೇಶ4 months ago
ಬೆಂಗಳೂರು ಚಳಿ ದಾಖಲೆ ಇಳಿಕೆ: ಹವಾಮಾನ ಇಲಾಖೆ ಹೊಸ ಮುನ್ಸೂಚನೆ
ಬೆಂಗಳೂರು: ʻದ್ವಿತ್ವಾʼ ಚಂಡಮಾರುತದ (Cyclone Ditwah) ಪ್ರಭಾವದಿಂದ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪರೂಪದ ಚಳಿ ಅನುಭವವಾಗುತ್ತಿದೆ. ಮುಂಜಾನೆ, ಸಂಜೆ ಮಾತ್ರವಲ್ಲದೆ ದಿನವಿಡೀ ಮೋಡಾವೃತ ವಾತಾವರಣ ಮುಂದುವರಿದಿದ್ದು, ತುಂತುರು ಮಳೆಯ ಜೊತೆಗೆ ಮೈಕೊರೆಯುವ ಚಳಿಯ...