ದೇಶ3 months ago
Bengaluru ಸುತ್ತಮುತ್ತ ಬೆಳೆಯುವ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ – ಸೀಸದ ಪ್ರಮಾಣ ಹೆಚ್ಚಳಕ್ಕೆ ಆತಂಕ
ಬೆಂಗಳೂರು: ಸಿಲಿಕಾನ್ ಸಿಟಿ Bengaluru ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು, ಇವು ಸೇವನೆಗೆ ಸುರಕ್ಷಿತವಲ್ಲ ಎಂದು Central Pollution Control Board (ಸಿಪಿಸಿಬಿ) ದೃಢಪಡಿಸಿದೆ. ನಗರದಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಸೀಸದ (ಲೆಡ್)...