ದೇಶ5 months ago
ಪಾಕ್–ಚೀನಾ ಮೈತ್ರಿ ಅಪಾಯಕಾರಿ: ಜೈಶಂಕರ್ಗೆ ಬಲೂಚ್ ನಾಯಕ ಎಚ್ಚರಿಕೆ
ನವದೆಹಲಿ: ಬಲೂಚಿಸ್ತಾನದ ಪ್ರಮುಖ ನಾಯಕ ಮೀರ್ ಯಾರ್ ಬಲೂಚ್ ಅವರು ಪಾಕಿಸ್ತಾನ ಮತ್ತು ಚೀನಾ ನಡುವಿನ ಗಟ್ಟಿಯಾಗುತ್ತಿರುವ ಸಂಬಂಧ ಕುರಿತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮುಕ್ತ ಪತ್ರ ಬರೆದಿದ್ದಾರೆ. ಬೀಜಿಂಗ್–ಇಸ್ಲಾಮಾಬಾದ್ ನಡುವಿನ...